4 ಕಾರ್ಯದರ್ಶಿ ಸಹಾಯಕ ಹುದ್ದೆಗಳಿಗೆ ನೇಮಕಾತಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆಫ್ ಲೈನ್ ಮುಖಾಂತರ ಅರ್ಜಿಯನ್ನು ಆಹ್ವಾನಿಸಲಾಗಿತ್ತು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಈ ಕೆಳಗೆ ಕೊಟ್ಟಿರುವ ಸಂಪೂರ್ಣವಾದ ಮಾಹಿತಿಯನ್ನು ಓದಿಕೊಂಡು ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು.
WCD Karnataka Recruitment

ಹುದ್ದೆಗಳ ಅವಲೋಕನ :-
| ಸಂಸ್ಥೆಯ ಹೆಸರು | ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉತ್ತರ ಕನ್ನಡ |
| ಹುದ್ದೆಯ ಹೆಸರು | ಕಾರ್ಯದರ್ಶಿ ಸಹಾಯಕ |
| ಒಟ್ಟು ಹುದ್ದೆಗಳು | 4 |
| ವೇತನ ಶ್ರೇಣಿ | ತಿಂಗಳಿಗೆ ರೂ. 8,000 – 60,000/- |
| ಅರ್ಹತೆ | SSLC, PUC, ಪದವಿ, ಸ್ನಾತಕೋತ್ತರ ಪದವಿ |
| ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 23-ಡಿಸೆಂಬರ್-2025 |
| ಅಧಿಕೃತ ಜಾಲತಾಣ | dwcd.karnataka.gov.in |
ವೇತನ ಶ್ರೇಣಿ :-
- ಸಲಹೆಗಾರ ರೂ. 60,000/-
- ಯೋಜನಾ ಸಹಾಯಕ ರೂ. 25,000/-
- ಕಾರ್ಯದರ್ಶಿ ಸಹಾಯಕ ರೂ. 15,000/-
- ಆಫೀಸ್ ಮೆಸೆಂಜರ್ ರೂ. 8,000/-
ಹುದ್ದೆಯ ವಿವರಣೆ :- WCD Karnataka Recruitment
| ಹುದ್ದೆಯ ಹೆಸರು | ಒಟ್ಟು ಹುದ್ದೆಗಳು |
| ಸಲಹೆಗಾರ 1 ಯೋಜನಾ ಸಹಾಯಕ 1 ಕಾರ್ಯದರ್ಶಿ ಸಹಾಯಕ 1 ಆಫೀಸ್ ಮೆಸೆಂಜರ್ 1 | 4 |
ವಿದ್ಯಾರ್ಹತೆ ವಿವರ :-
ಸಲಹೆಗಾರ ಸ್ನಾತಕೋತ್ತರ ಪದವಿ
ಯೋಜನಾ ಸಹಾಯಕ ಪದವಿ ಪ್ರದಾನ
ಕಾರ್ಯದರ್ಶಿ ಸಹಾಯಕ ಪಿಯುಸಿ
ಆಫೀಸ್ ಮೆಸೆಂಜರ್ ಎಸ್.ಎಸ್.ಎಲ್.ಸಿ.
ಅರ್ಜಿ ಶುಲ್ಕ :-
ಅರ್ಜಿ ಶುಲ್ಕವಿಲ್ಲ
ವಯೋಮಿತಿ ವಿವರ :-
ಅಭ್ಯರ್ಥಿಯ ಗರಿಷ್ಠ ವಯಸ್ಸು 60 ವರ್ಷಗಳು.
ವಯೋಮಿತಿ ಸಡಿಲಿಕೆ :-
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕರ್ನಾಟಕ ನಿಯಮಗಳ ಪ್ರಕಾರ
ಆಯ್ಕೆ ಪ್ರಕ್ರಿಯೆ :-
ಸಂದರ್ಶನ
ಅರ್ಜಿ ಸಲ್ಲಿಸುವ ವಿಧಾನ :-
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕರ್ನಾಟಕ ಇಲ್ಲಿ ನಾಲ್ಕು ಕಾರ್ಯದರ್ಶಿ ಸಹಾಯಕ ಹುದ್ದೆಗಳಿಗೆ ಅರ್ಜಿಯನ್ನ ಆಹ್ವಾನಿಸಲಾಗಿದ್ದು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನಿಗದಿತ ದಿನಾಂಕದ ಒಳಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅಲ್ಲಿ ಕೊಟ್ಟಿರುವ ಮಾಹಿತಿಯನ್ನು ಸಂಪೂರ್ಣವಾಗಿ ಓದಿಕೊಂಡು ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನ ಲಗತ್ತಿಸಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು:-
| ಅಧಿಸೂಚನೆ ದಿನಾಂಕ | |
| ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ | |
| ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 23-ಡಿಸೆಂಬರ್-2025 |
ಅರ್ಜಿ ಸಲ್ಲಿಸುವ ವಿಳಾಸ :-
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪಿಡಬ್ಲ್ಯೂಡಿ ಕಟ್ಟಡ, ಆನಂದ್ ರಾವ್ ವೃತ್ತ, ಬೆಂಗಳೂರು-560009 ಗೆ 23-ಡಿಸೆಂಬರ್-2025 ರಂದು ಅಥವಾ ಅದಕ್ಕೂ ಮೊದಲು ಕಳುಹಿಸಬೇಕು.
ಅರ್ಜಿ ಸಲ್ಲಿಸಲು ಪ್ರಮುಖ ಲಿಂಕುಗಳು :-
| ಅಧಿಕೃತ ಅಧಿಸೂಚನೆ | ಇಲ್ಲಿ ಕ್ಲಿಕ್ ಮಾಡಿ |
| ಅಧಿಕೃತ ವೆಬ್ಸೈಟ್ | ಇಲ್ಲಿ ಕ್ಲಿಕ್ ಮಾಡಿ |
| ಆಫ್ ಲೈನ್ ಅರ್ಜಿ | ಇಲ್ಲಿ ಕ್ಲಿಕ್ ಮಾಡಿ |
ತೀರ್ಮಾನ :-
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಇಲ್ಲಿ ಆಫ್ಲೈನ್ ಮೂಲಕ ಕಾರ್ಯದರ್ಶಿ ಸಹಾಯಕ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಂಡು ಅರ್ಜಿಯನ್ನು ಸಲ್ಲಿಸಬಹುದಾಗಿದೆ ಅಧಿಕೃತ ದಿನಾಂಕ ಸಲ್ಲಿಸಬಹುದಾಗಿದೆ.
ಇತರೆ ಮಾಹಿತಿ :-
SBI SCO (Specialist Cadre Officers) Recruitment 2025
