Tag Archives: Dairy Machinery Kit

Dairy Machinery Kit : ಹಾಲು ಕರೆಯುವ ಯಂತ್ರ | ಹುಲ್ಲು ಕತ್ತರಿಸುವ ಮಷಿನ್ ! ಸರ್ಕಾರದಿಂದ ಉಚಿತ ಯೋಜನೆಗೆ ಅರ್ಜಿ

Dairy Machinery Kit

ಸ್ನೇಹಿತರೆ ಎಲ್ಲರಿಗೂ ನಮಸ್ಕಾರ …ಸರ್ಕಾರದ ಈ ಯೋಜನೆಯ ಬಗ್ಗೆ ಪ್ರತಿಯೊಬ್ಬ ರೈತರು ತಿಳಿದುಕೊಂಡು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಈ ಯೋಜನೆಯ ಲಾಭವನ್ನು ಪಡೆಯಬಹುದು. Dairy Machinery Kit ಹೈನುಗಾರಿಕೆಗೆ ಸಂಬಂಧಿಸಿದಂತೆ ಸರ್ಕಾರದಿಂದ ಒಂದು ಸಂತೋಷವಾದ ಸುದ್ದಿ ಬಂದಿದೆ. ಡಿ.ಕೆ. ಸುರೇಶ್ ಅವರ ನೇತೃತ್ವದಲ್ಲಿ, ಹೈನುಗಾರಿಕೆಯೊಂದಿಗೆ ಸಕ್ರಿಯರಾಗಿರುವ ಪ್ರತಿ ರೈತರಿಗೆ ಉಚಿತವಾಗಿ ಹುಲ್ಲು ಕತ್ತರಿಸುವ ಯಂತ್ರ (ಚಾಫ್ ಕಟರ್), ಹಾಲು ಕರೆಯುವ ಯಂತ್ರ ಮತ್ತು ಹಸು ಚಾಪಿ (ಕೌ ಮ್ಯಾಟ್) ವಿತರಣೆ ಮಾಡಲಾಗುವ ಯೋಜನೆ ಜಾರಿಯಾಗಿದೆ. ನೀವು […]