Tag Archives: Broom Sticks

Broom Sticks : ಉಚಿತವಾಗಿ ಬ್ರೂಮ್ ಸ್ಟಿಕ್ (ಕಡ್ಡಿ ಪೊರಕೆ) ಮೇಕಿಂಗ್ ಮಿಷನ್ ಗೆ ಆನ್ಲೈನ್ ಅರ್ಜಿ / ಸಬ್ಸಿಡಿ

Broom Sticks

ಈ ಮಷೀನ್ ಖರೀದಿ ಮಾಡಿ ಆರ್ಥಿಕವಾಗಿ ಸ್ವಾವಲಂಬಿ ಜೀವನ ನಡೆಸುವ ಉದ್ದೇಶದಿಂದ ಮಹಿಳೆಯರಿಗಾಗಿ ಉಚಿತವಾಗಿ ಈ ಮಷೀನ್ ವಿತರಣೆ ಮಾಡಲಾಗುತ್ತಿದೆ. Broom Sticks ಮಹಿಳೆಯರಿಗೆ ಸರ್ಕಾರದಿಂದ ಕಡ್ಡಿ ಹಿಡಿ (ಬ್ರೂಮ್ ಸ್ಟಿಕ್ Broom Sticks) ಮೇಕಿಂಗ್ ಮಷೀನ್ ಉಚಿತವಾಗಿ ನೀಡಲಾಗುತ್ತಿದ್ದು ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಈ ಮಷೀನ್ ಸಹಕರಿ ಆಗಲಿದೆ ನಿಮಗೂ ಈ ಮಷೀನ್ ಬೇಕು ಅಂದ್ರೆ ಈ ಕೆಳಗೆ ಕೊಟ್ಟಿರುವ ಎಲ್ಲಾ ಮಾಹಿತಿಯನ್ನು ಓದಿಕೊಂಡು ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಿ ಉಚಿತವಾಗಿ ಮಷೀನ್ ಖರೀದಿಸಿ. ಉದ್ದೇಶ […]