ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸ್ಪೆಷಲಿಸ್ಟ್ ಕೇಡರ್ ಆಫೀಸರ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಲಾದೆ
SBI SCO Specialist Cadre Officers Recruitment 2025
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 23, 2025 ರವರೆಗೆ sbi.bank.in ನಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವನ್ನು ಕಲ್ಪಿಸಲಾಗಿದ್ದು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಕೆಳಗೆ ಕೊಟ್ಟಿರುವ ಎಲ್ಲಾ ಮಾಹಿತಿಯನ್ನು ಓದಿಕೊಂಡು ಅರ್ಜಿಯನ್ನು ಸಲ್ಲಿಸಬಹುದಾಗಿದೆ ಒಟ್ಟು 996 ಸ್ಪೆಷಲ್ ಆಫೀಸರ್ ಹುದ್ದೆಗಳಿಗೆ ನೇಮಕಾತಿ ಇದಾಗಿದೆ.
ಹುದ್ದೆಗಳ ಅವಲೋಕನ :-
| ಸಂಸ್ಥೆಯ ಹೆಸರು | ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) |
| ಹುದ್ದೆಯ ಹೆಸರು | ವಿಶೇಷ ಕೇಡರ್ ಅಧಿಕಾರಿಗಳು (VP ವೆಲ್ತ್ SRM, AVP ವೆಲ್ತ್ RM, ಗ್ರಾಹಕ ಸಂಬಂಧ ಕಾರ್ಯನಿರ್ವಾಹಕರು) |
| ಒಟ್ಟು ಹುದ್ದೆಗಳು | 996 |
| ವೇತನ ಶ್ರೇಣಿ | VP ವೆಲ್ತ್ SRM: ₹44.70 ಲಕ್ಷ CTC | AVP ವೆಲ್ತ್ RM: ₹30.20 ಲಕ್ಷ CTC | ಗ್ರಾಹಕ ಸಂಬಂಧ ಕಾರ್ಯನಿರ್ವಾಹಕ: ₹6.20 ಲಕ್ಷ CTC (ಮೇಲಿನ ಶ್ರೇಣಿ) |
| ಅರ್ಹತೆ | ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಪದವಿ |
| ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 23-12-2025 |
| ಅಧಿಕೃತ ಜಾಲತಾಣ | https://sbi.bank.in/ |

ವೇತನ ಶ್ರೇಣಿ :-
VP ವೆಲ್ತ್ (SRM): CTC ಮೇಲಿನ ಶ್ರೇಣಿ ₹44.70 ಲಕ್ಷಗಳು (ನಿಗದಿತ ₹30 ಲಕ್ಷಗಳು + ಭತ್ಯೆಗಳು ₹1.16 ಲಕ್ಷಗಳು + PLP ಸ್ಥಿರ + ಹೆಚ್ಚಳ 0-25%) ನ 45%
AVP ವೆಲ್ತ್ (RM): CTC ಮೇಲಿನ ಶ್ರೇಣಿ ₹30.20 ಲಕ್ಷಗಳು (ನಿಗದಿತ ₹20 ಲಕ್ಷಗಳು + ಭತ್ಯೆಗಳು ₹1.16 ಲಕ್ಷಗಳು + ಸ್ಥಿರ + ಹೆಚ್ಚಳ 0-25% ರ PLP 45%)
ಗ್ರಾಹಕ ಸಂಬಂಧ ಕಾರ್ಯನಿರ್ವಾಹಕ: CTC ಮೇಲಿನ ಶ್ರೇಣಿ ₹6.20 ಲಕ್ಷಗಳು (ನಿಗದಿತ ₹4 ಲಕ್ಷಗಳು + ಭತ್ಯೆಗಳು ₹0.77 ಲಕ್ಷಗಳು + ಸ್ಥಿರ + ಹೆಚ್ಚಳ 0-25% ರ PLP 35%)
ಹುದ್ದೆಯ ವಿವರಣೆ :-
| ಹುದ್ದೆಯ ಹೆಸರು | ಒಟ್ಟು ಹುದ್ದೆಗಳು |
| ವಿ.ಪಿ. ವೆಲ್ತ್ (SRM) 506 ಎವಿಪಿ ವೆಲ್ತ್ (ಆರ್‌ಎಂ) 206 ಗ್ರಾಹಕ ಸಂಬಂಧ ಕಾರ್ಯನಿರ್ವಾಹಕ 284 | 996 |
ವಿದ್ಯಾರ್ಹತೆ ವಿವರ :-
ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಪದವಿ
ಅರ್ಜಿ ಶುಲ್ಕ :-
ಸಾಮಾನ್ಯ/ಒಬಿಸಿ/ಇಡಬ್ಲ್ಯೂಎಸ್: ₹750
SC/ST/PwBD: ಇಲ್ಲ
ವಯೋಮಿತಿ ವಿವರ :-
VP ವೆಲ್ತ್ (SRM): ಕನಿಷ್ಠ 26 ವರ್ಷಗಳು, ಗರಿಷ್ಠ 42 ವರ್ಷಗಳು
AVP ಸಂಪತ್ತು (RM): ಕನಿಷ್ಠ 23 ವರ್ಷಗಳು, ಗರಿಷ್ಠ 35 ವರ್ಷಗಳು
ಗ್ರಾಹಕ ಸಂಬಂಧ ಕಾರ್ಯನಿರ್ವಾಹಕ: ಕನಿಷ್ಠ 20 ವರ್ಷಗಳು, ಗರಿಷ್ಠ 35 ವರ್ಷಗಳು
ವಯೋಮಿತಿ ಸಡಿಲಿಕೆ :-
ಮೀಸಲಾತಿ ವರ್ಗಗಳಿಗೆ GOI ಮಾರ್ಗಸೂಚಿಗಳ ಪ್ರಕಾರ ಸಡಿಲಿಕೆ
ಆಯ್ಕೆ ಪ್ರಕ್ರಿಯೆ :-
ಅರ್ಜಿಯ ಆಧಾರದ ಮೇಲೆ ಶಾರ್ಟ್‌ಲಿಸ್ಟ್ ಮಾಡುವುದು
ವೈಯಕ್ತಿಕ / ದೂರವಾಣಿ / ವಿಡಿಯೋ ಸಂದರ್ಶನ
CTC ಮಾತುಕತೆ
ಸಂದರ್ಶನದ ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿ (100 ಅಂಕಗಳು)
ಅರ್ಜಿ ಸಲ್ಲಿಸುವ ವಿಧಾನ :-
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅಲ್ಲಿ ಕೊಟ್ಟಿರುವ ಸಂಪೂರ್ಣವಾದ ಮಾಹಿತಿಯನ್ನು ಓದಿಕೊಂಡು ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಅರ್ಜಿ ಶುಲ್ಕವನ್ನು ಪಾವತಿಸಿ ಅರ್ಜಿಯನ್ನು ಸಲ್ಲಿಸಬಹುದು ಅರ್ಜಿ ಸಲ್ಲಿಸಿದ ನಂತರ ಅಂತಿಮ ಮುದ್ರಣವನ್ನು ಪ್ರಿಂಟ್ ಔಟ್ ತೆಗೆದುಕೊಳ್ಳಿ
ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು:-
| ಅಧಿಸೂಚನೆ ದಿನಾಂಕ | |
| ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ | |
| ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 23-12-2025 |
ಅರ್ಜಿ ಸಲ್ಲಿಸಲು ಪ್ರಮುಖ ಲಿಂಕುಗಳು :-
| ಅಧಿಕೃತ ಅಧಿಸೂಚನೆ | ಇಲ್ಲಿ ಕ್ಲಿಕ್ ಮಾಡಿ |
| ಅಧಿಕೃತ ವೆಬ್ಸೈಟ್ | ಇಲ್ಲಿ ಕ್ಲಿಕ್ ಮಾಡಿ |
| ಆನ್ಲೈನ್ ಅರ್ಜಿ | ಇಲ್ಲಿ ಕ್ಲಿಕ್ ಮಾಡಿ |
ತೀರ್ಮಾನ :-
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಒಟ್ಟು 996 ಸ್ಪೆಷಲಿಸ್ಟ್ ಲೀಡರ್ ಆಫೀಸರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 23 2025 ಈ ಹುದ್ದೆಗಳಿಗೆ ಕೊಟ್ಟಿರುವ ಎಲ್ಲಾ ಮಾಹಿತಿಯನ್ನು ಓದಿಕೊಂಡು ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಿ.
