ESIC ಕರ್ನಾಟಕ ನೇಮಕಾತಿ 2025 – 24 ಸೀನಿಯರ್ ರೆಸಿಡೆಂಟ್ ಹುದ್ದೆಗಳಿಗೆ ವಾಕ್-ಇನ್ ಸಂದರ್ಶನ । ESIC Karnataka Recruitment

ESIC Karnataka Recruitment

ಕರ್ನಾಟಕ ರಾಜ್ಯ ವಿಮಾನ ನಿಗಮದಲ್ಲಿ ವಿವಿಧ ಹುದ್ದೆಗಳ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಲಾಗಿದ್ದು ಒಟ್ಟು 24 ಹಿರಿಯ ನಿವಾಸಿ ಹುದ್ದೆಗಳಿಗೆ ನೇಮಕಾತಿ ಇದಾಗಿದೆ.

ESIC Karnataka Recruitment

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿತ ದಿನಾಂಕದ ಒಳಗಾಗಿ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದಾಗಿತ್ತು ನೇರ ಸಂದರ್ಶನದ ಮೂಲಕ ಈ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಈ ಹುಲಿಗಳ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ಸಲ್ಲಿಸಲು ಈ ಕೆಳಗೆ ಕೊಟ್ಟಿರುವ ವಿವಿಧ ಹಂತಗಳನ್ನ ತಿಳಿದುಕೊಳ್ಳುವ ಮೂಲಕ ನೀವು ಸಹ ಅರ್ಜಿಯನ್ನು ಸಲ್ಲಿಸಬಹುದು

ಹುದ್ದೆಗಳ ಅವಲೋಕನ :- ESIC Karnataka Recruitment

ಸಂಸ್ಥೆಯ ಹೆಸರು ನೌಕರರ ರಾಜ್ಯ ವಿಮಾ ನಿಗಮ ಕರ್ನಾಟಕ ( ESIC ಕರ್ನಾಟಕ )
ಹುದ್ದೆಯ ಹೆಸರು ಹಿರಿಯ ನಿವಾಸಿ
ಒಟ್ಟು ಹುದ್ದೆಗಳು 24
ವೇತನ ಶ್ರೇಣಿ ತಿಂಗಳಿಗೆ ರೂ. 1,00,000 – 1,27,141/-
ಅರ್ಹತೆ MBBS, ಸ್ನಾತಕೋತ್ತರ ಪದವಿ/ ಡಿಪ್ಲೊಮಾ, DNB, MD ಪೂರ್ಣಗೊಳಿಸಿರಬೇಕು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ16-ಡಿಸೆಂಬರ್-2025
ಅಧಿಕೃತ ಜಾಲತಾಣesic.gov.in
ESIC Karnataka Recruitment

ವೇತನ ಶ್ರೇಣಿ :-

ರೂ. 1,00,000 – 1,27,141/-

ಹುದ್ದೆಯ ವಿವರಣೆ :-

ಹುದ್ದೆಯ ಹೆಸರು ಒಟ್ಟು ಹುದ್ದೆಗಳು
ಹಿರಿಯ ನಿವಾಸಿ 20
ತಜ್ಞ 4
24

ವಿದ್ಯಾರ್ಹತೆ ವಿವರ :-

MBBS, ಸ್ನಾತಕೋತ್ತರ ಪದವಿ/ ಡಿಪ್ಲೊಮಾ, DNB, MD ಪೂರ್ಣಗೊಳಿಸಿರಬೇಕು.

ವಯೋಮಿತಿ ವಿವರ :-

ಹಿರಿಯ ನಿವಾಸಿ ಗರಿಷ್ಠ 45
ತಜ್ಞ ಗರಿಷ್ಠ 67

ಆಯ್ಕೆ ಪ್ರಕ್ರಿಯೆ :-

ವಾಕ್-ಇನ್ ಸಂದರ್ಶನ

ಅರ್ಜಿ ಸಲ್ಲಿಸುವ ವಿಧಾನ :-

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅಲ್ಲಿ ಕೊಟ್ಟಿರುವ ಸಂಪೂರ್ಣವಾದ ಮಾಹಿತಿಯನ್ನು ಓದಿಕೊಂಡು ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಅರ್ಜಿ ಶುಲ್ಕವನ್ನು ಪಾವತಿಸಿ ಅರ್ಜಿಯನ್ನು ಸಲ್ಲಿಸಬಹುದು ಅರ್ಜಿ ಸಲ್ಲಿಸಿದ ನಂತರ ಅಂತಿಮ ಮುದ್ರಣವನ್ನು ಪ್ರಿಂಟ್ ಔಟ್ ತೆಗೆದುಕೊಳ್ಳಿ

ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು:-

ಅಧಿಸೂಚನೆ ದಿನಾಂಕ
03-12-2025
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ03-12-2025
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ16-ಡಿಸೆಂಬರ್-2025

ವಾಕ್-ಇನ್ ಸಂದರ್ಶನ ವಿಳಾಸ :-

ವೈದ್ಯಕೀಯ ಅಧೀಕ್ಷಕರ ಕಚೇರಿ, ಇಎಸ್ಐಸಿ ಆಸ್ಪತ್ರೆ, ಪೀಣ್ಯ, 55-1-11, ಪ್ಲಾಟ್ ಸಂಖ್ಯೆ 1, 5 ನೇ ಮುಖ್ಯ ರಸ್ತೆ (ಎಫ್‌ಟಿಐ ಕ್ಯಾಂಪಸ್), ಸರ್ವೆ ಸಂಖ್ಯೆ 11, ಯಶವಂತಪುರ, ಬೆಂಗಳೂರು-22. 16-ಡಿಸೆಂಬರ್-2025 ರಂದು

ಅರ್ಜಿ ಸಲ್ಲಿಸಲು ಪ್ರಮುಖ ಲಿಂಕುಗಳು :-

ಅಧಿಕೃತ ಅಧಿಸೂಚನೆಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್ಸೈಟ್ ಇಲ್ಲಿ ಕ್ಲಿಕ್ ಮಾಡಿ
ಆನ್ಲೈನ್ ಅರ್ಜಿ ಇಲ್ಲಿ ಕ್ಲಿಕ್ ಮಾಡಿ

ತೀರ್ಮಾನ :-

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಮೇಲೆ ತಿಳಿಸಿರುವ ಎಲ್ಲಾ ಮಾಹಿತಿಯನ್ನು ಓದಿಕೊಂಡು ನೇರವಾಗಿ ಸಂದರ್ಶನಕ್ಕೆ ಹಾಜರಾಗಬಹುದು ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆಯನ್ನು ನೋಡಿ.

ಇತರೆ ಹುದ್ದೆಗಳ ಬಗ್ಗೆ ಮಾಹಿತಿ :-

WCD ಕರ್ನಾಟಕ ನೇಮಕಾತಿ 2025

Leave a Reply

Your email address will not be published. Required fields are marked *