DLSA ಉಡುಪಿ ನೇಮಕಾತಿ 2025: ಆಡಳಿತ ಸಹಾಯಕ/ಕ್ಲರ್ಕ್–ಕಂ–ಟೈಪಿಸ್ಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ

DLSA Udupi Recruitment

ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಇಲ್ಲಿ ಆಡಳಿತ ಸಹಾಯಕ ಕ್ಲರ್ಕ್ ಕಂ ಟೈಪಿಸ್ಟ್ ಹೋದೆ ಗಳಿಗೆ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಲಾಗಿದೆ

DLSA Udupi Recruitment

ಈ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿತ್ತು ಅರ್ಜಿ ಸಲ್ಲಿಸಲು ಈ ಕೆಳಗೆ ಕೊಟ್ಟಿರುವ ಸಂಪೂರ್ಣವಾದ ಮಾಹಿತಿಯನ್ನು ಓದಿಕೊಂಡು ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಗಳ ಅವಲೋಕನ :-

ಸಂಸ್ಥೆಯ ಹೆಸರು ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ (DLSA Udupi)
ಹುದ್ದೆಯ ಹೆಸರು ಆಡಳಿತ ಸಹಾಯಕ/ಕ್ಲರ್ಕ್–ಕಂ–ಟೈಪಿಸ್ಟ್
ಒಟ್ಟು ಹುದ್ದೆಗಳು ನಿಗದಿಪಡಿಸಿಲ್ಲ
ವೇತನ ಶ್ರೇಣಿ ₹18,935 ಪ್ರತಿ ತಿಂಗಳು
ಅರ್ಹತೆ ಕನಿಷ್ಠ PUC ಅಥವಾ ಪದವಿ
ಮೂಲಭೂತ ಕಂಪ್ಯೂಟರ್ ಜ್ಞಾನ
ಕನ್ನಡ ಮತ್ತು ಇಂಗ್ಲಿಷ್ ಟೈಪಿಂಗ್ ಜ್ಞಾನ ಇದ್ದರೆ ಹೆಚ್ಚು ಪ್ರಯೋಜನ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ05-12-2025, ಸಂಜೆ 5:00 ಗಂಟೆ
ಅಧಿಕೃತ ಜಾಲತಾಣkpcl.karnataka.gov.in
DLSA Udupi Recruitment

ವೇತನ ಶ್ರೇಣಿ :- DLSA Udupi Recruitment

₹18,935 ವೇತನ ನಿಗದಿಪಡಿಸಲಾಗಿದೆ

ಹುದ್ದೆಯ ವಿವರಣೆ :-

ಹುದ್ದೆಯ ಹೆಸರು ಒಟ್ಟು ಹುದ್ದೆಗಳು
ಆಡಳಿತ ಸಹಾಯಕ/ಕ್ಲರ್ಕ್–ಕಂ–ಟೈಪಿಸ್ಟ್ನಿಗದಿಪಡಿಸಿಲ್ಲ
DLSA Udupi Recruitment

ವಿದ್ಯಾರ್ಹತೆ ವಿವರ :- DLSA Udupi Recruitment

ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಎಸ್‌ಎಸ್‌ಎಲ್‌ಸಿ, ಸಿಎ, ಐಸಿಡಬ್ಲ್ಯೂಎ, ಪದವಿ, ಎಂಬಿಬಿಎಸ್ ಪೂರ್ಣಗೊಳಿಸಿರಬೇಕು.

ಅರ್ಜಿ ಶುಲ್ಕ :-

ಅರ್ಜಿ ಶುಲ್ಕವಿಲ್ಲ.

ವೇತನ ಶ್ರೇಣಿ :-

  • ₹18,935 ಪ್ರತಿ ತಿಂಗಳು

ವಯೋಮಿತಿ ವಿವರ :-DLSA Udupi Recruitment

ಕನಿಷ್ಠ 18 ವರ್ಷ ಮತ್ತು ಗರಿಷ್ಠ 40 ವರ್ಷ

ಆಯ್ಕೆ ಪ್ರಕ್ರಿಯೆ :-

ಸಂದರ್ಶನದ ಮೂಲಕ ಆಯ್ಕೆ ಪ್ರಕ್ರಿಯೆ ನಡಿಯಲಿದೆ

ಅರ್ಜಿ ಸಲ್ಲಿಸುವ ವಿಧಾನ :- DLSA Udupi Recruitment

ನಿಗದಿತ ನಮೂನೆ: ಅರ್ಜಿಯನ್ನು ಪ್ರಾಧಿಕಾರವು ಸೂಚಿಸಿದ ನಮೂನೆಯಲ್ಲಿಯೇ ಭರ್ತಿ ಮಾಡಿ.
ಸ್ವಯಂ ದೃಢೀಕೃತ ಪ್ರತಿಗಳು: ನಿಮ್ಮ ಎಲ್ಲ ಸೇವಾ/ಅನುಭವ ಪ್ರಮಾಣಪತ್ರಗಳ (Service/Experience Certificates) ಸ್ವಯಂ-ದೃಢೀಕೃತ (Self-attested) ನಕಲು ಪ್ರತಿಗಳನ್ನು ಅರ್ಜಿಯೊಂದಿಗೆ ಲಗತ್ತಿಸಿ.
ಅಂಚೆ ಲಕೋಟೆ (Self Addressed Envelope): ಕಡ್ಡಾಯವಾಗಿ ನಿಮ್ಮ ವಿಳಾಸವನ್ನು ನಮೂದಿಸಿದ, ಸಾಕಷ್ಟು ಸ್ಟ್ಯಾಂಪ್‌ಗಳನ್ನು ಹೊಂದಿರುವ ಒಂದು ಖಾಲಿ ಲಕೋಟೆಯನ್ನು (Self-addressed envelope duly stamped) ಅರ್ಜಿಯೊಂದಿಗೆ ಲಗತ್ತಿಸಬೇಕು. ಇದು ತುಂಬಾ ಮುಖ್ಯ, ಏಕೆಂದರೆ ಪ್ರವೇಶ ಪತ್ರ ಅಥವಾ ಸಂದರ್ಶನದ ದಿನಾಂಕದ ಮಾಹಿತಿಯನ್ನು ಇದೇ ಲಕೋಟೆಯ ಮೂಲಕ ನಿಮಗೆ ತಲುಪಿಸಬಹುದು.
ಸಮಯಕ್ಕೆ ಸರಿಯಾಗಿ ತಲುಪಿ: ನಿಮ್ಮ ಅರ್ಜಿಯು ಕೆಳಗೆ ನೀಡಿದ ವಿಳಾಸಕ್ಕೆ 05-12-2025 ರ ಸಂಜೆ 5:00 ಗಂಟೆಯೊಳಗೆ ತಲುಪಬೇಕು. ತಡವಾಗಿ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ (Summarily Rejected).

ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು:-

ಅಧಿಸೂಚನೆ ದಿನಾಂಕ
18/11/2025
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ
18/11/2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 5, 2025

ಅರ್ಜಿ ಸಲ್ಲಿಸಲು ಪ್ರಮುಖ ಲಿಂಕುಗಳು :-

ಅಧಿಕೃತ ಅಧಿಸೂಚನೆಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್ಸೈಟ್ ಇಲ್ಲಿ ಕ್ಲಿಕ್ ಮಾಡಿ
ಆನ್ಲೈನ್ ಅರ್ಜಿ ಇಲ್ಲಿ ಕ್ಲಿಕ್ ಮಾಡಿ

ತೀರ್ಮಾನ :-

ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದ್ದು ಆಫ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಅವಕಾಶವನ್ನು ನೀಡಲಾಗಿದೆ ಈ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಮೇಲೆ ತಿಳಿಸಿರುವ ಎಲ್ಲಾ ಮಾಹಿತಿ ಹಾಗೂ ದಾಖಲೆಗಳೊಂದಿಗೆ ಆಫ್ ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು ಅರ್ಜಿ ಸಲ್ಲಿಸುವ ವಿಳಾಸ ಈ ಮೇಲೆ ತಿಳಿಸಲಾಗಿದೆ ಆ ವಿಳಾಸಕ್ಕೆ ನಿಗದಿತ ದಿನಾಂಕದ ಒಳಗಾಗಿ ಅರ್ಜಿಯನ್ನು ಸಲ್ಲಿಸಿ.

ಇತರೆ ಹುದ್ದೆಗಳ ಬಗ್ಗೆ ಮಾಹಿತಿ :-

WCD ಉತ್ತರ ಕನ್ನಡ ನೇಮಕಾತಿ 2025

Leave a Reply

Your email address will not be published. Required fields are marked *