ಈ ಮಷೀನ್ ಖರೀದಿ ಮಾಡಿ ಆರ್ಥಿಕವಾಗಿ ಸ್ವಾವಲಂಬಿ ಜೀವನ ನಡೆಸುವ ಉದ್ದೇಶದಿಂದ ಮಹಿಳೆಯರಿಗಾಗಿ ಉಚಿತವಾಗಿ ಈ ಮಷೀನ್ ವಿತರಣೆ ಮಾಡಲಾಗುತ್ತಿದೆ.
Broom Sticks
ಮಹಿಳೆಯರಿಗೆ ಸರ್ಕಾರದಿಂದ ಕಡ್ಡಿ ಹಿಡಿ (ಬ್ರೂಮ್ ಸ್ಟಿಕ್ Broom Sticks) ಮೇಕಿಂಗ್ ಮಷೀನ್ ಉಚಿತವಾಗಿ ನೀಡಲಾಗುತ್ತಿದ್ದು ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಈ ಮಷೀನ್ ಸಹಕರಿ ಆಗಲಿದೆ ನಿಮಗೂ ಈ ಮಷೀನ್ ಬೇಕು ಅಂದ್ರೆ ಈ ಕೆಳಗೆ ಕೊಟ್ಟಿರುವ ಎಲ್ಲಾ ಮಾಹಿತಿಯನ್ನು ಓದಿಕೊಂಡು ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಿ ಉಚಿತವಾಗಿ ಮಷೀನ್ ಖರೀದಿಸಿ.
ಉದ್ದೇಶ :-
ಸರ್ಕಾರದ ವತಿಯಿಂದ ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಉಚಿತವಾಗಿ ತೆಂಗಿನ ಗರಿಯ ಪೊರಕೆ (Broom Sticks)ಮಾಡಿ ಮಾರಾಟ ಮಾಡುವ ಮಷೀನ್ ವಿತರಣೆ ಮಾಡಲಾಗುತ್ತಿದೆ
ಮಹಿಳೆಯರ ಸೌಲಭ್ಯ ಜೀವನಕ್ಕೆ ಈ ಮಷೀನ್ ತುಂಬಾನೇ ಸಹಕಾರಿಯಾಗಲಿದೆ
ಪ್ರತಿಯೊಬ್ಬರ ಮನೆಯಲ್ಲಿ ತೆಂಗಿನ ಮರ ಇರುವುದರಿಂದ ಆ ತೆಂಗಿನ ಮರದ ಗರಿಯನ್ನು ಬೆಂಕಿ ಹಾಕಿ ಸುಡುವುದು ಅಥವಾ ಹಾಗೆ ಕೊಳೆಯಲು ಬಿಡುವುದು ಹೀಗೆ ರೈತರ ಮಾಡುತ್ತಾರೆ ಆದರೆ ಈ ತೆಂಗಿನಕಾಯಿಯ ಪೊರೆಕೆಗೆ 40 ರಿಂದ 50 ರೂಪಾಯಿ ಮಾರುಕಟ್ಟೆಯಲ್ಲಿ ಬೆಲೆ ಇದೆ ಹಾಗಾಗಿ ಮಹಿಳೆಯರು ಈ ರೀತಿಯಾಗಿ ಸಣ್ಣ ಸಣ್ಣ ಆದಾಯ ತರುವಂತ ಮಷಿನ್ ಬಳಸುವುದರಿಂದ ಮನೆಯಲ್ಲಿ ಇದ್ದುಕೊಂಡು ಒಂದಿಷ್ಟು ಹಣ ಗಳಿಕೆಯನ್ನು ಮಾಡಬಹುದು.
ಯೋಜನೆ ಬಗ್ಗೆ :-
ಬ್ರೂಮ್ ಸ್ಟಿಕ್ (ತೆಂಗಿನ ಕಡ್ಡಿ ಪೊರಕೆ Broom Sticks ) ಮೇಕಿಂಗ್ ಮಷಿನ್ ಖರೀದಿ ಉಚಿತವಾಗಿ ಕೆಲವೊಂದು ರಾಜ್ಯದಲ್ಲಿ ಲಭ್ಯವಿದ್ದು ಇನ್ನು ಕೆಲವೊಂದಿಷ್ಟು ರಾಜ್ಯದಲ್ಲಿ ಮಷಿನ್ ಗೆ ಸಬ್ಸಿಡಿ ಸಿಗುತ್ತದೆ.
ಅರ್ಜಿ ಸಲ್ಲಿಸಲು ಬೇಕಾದ ಅಗತ್ಯ ದಾಖಲೆಗಳು:-
- ಆಧಾರ್ ಕಾರ್ಡ್
- ಪಾನ್ ಕಾರ್ಡ್
- ರೇಷನ್ ಕಾರ್ಡ್
- ಕೌಶಲ್ಯ ತರಬೇತಿ ಪ್ರಮಾಣ ಪತ್ರ
- ಪಾಸ್ಪೋರ್ಟ್ ಅಳತೆಯ ಭಾವಚಿತ್ರ
- ಆದಾಯ ಪ್ರಮಾಣ ಪತ್ರ ಹಾಗೂ ಇನ್ನಿತರ ಅಗತ್ಯ ದಾಖಲೆಗಳು
ಅರ್ಹತೆ :-
- ಭಾರತೀಯ ನಾಗರೀಕರಾಗಿರಬೇಕು
- ಇತರೆ ಸರ್ಕಾರೀ ಯೋಜನೆಯಡಿಯಲ್ಲಿ ಉಚಿತವಾಗಿ ಯಾವುದೇ ಸೌಲಭ್ಯವನ್ನು ಪಡೆದಿರಬಾರದು
- ಆರ್ಥಿಕವಾಗಿ ಹಿಂದುಳಿದ ಹಾಗೂ ಬಡ ನಿರುದ್ಯೋಗಿ ಮಹಿಳೆಯರು ಅರ್ಜಿಯನ್ನು ಸಲ್ಲಿಸಬಹುದು
- ಕನಿಷ್ಠ ಅರ್ಧ ಎಕರೆ ಖಾತೆ ಪಹಣಿಯನ್ನು ಹೊಂದಿರುವ ಕುಟುಂಬಸ್ಥರು ಅರ್ಜಿಯನ್ನು ಸಲ್ಲಿಸಬಹುದು
ಅರ್ಜಿ ಸಲ್ಲಿಸುವ ವಿಧಾನ :-
ಅಭ್ಯರ್ಥಿಗಳು ತೋಟಗಾರಿಕೆ ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಅಲ್ಲಿ ಕೊಟ್ಟಿರುವ ಎಲ್ಲಾ ಮಾಹಿತಿಯನ್ನು ಓದಿಕೊಂಡು ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು ಇದಕ್ಕೆ ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿ ಇಟ್ಟುಕೊಂಡು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ ನಂತರ ಅಲ್ಲಿ ಕೇಳಿರುವ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ ಅರ್ಜಿಯನ್ನು ಸಲ್ಲಿಸಿ
ತೀರ್ಮಾನ :-
ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಬ್ರೂಮ್ಸ್ಟಿಕ್ ಮೇಕಿಂಗ್ ಮಷೀನ್ (Broom Sticks) ಉಚಿತವಾಗಿ ಪಡೆದುಕೊಳ್ಳಲು ನೀವು ಅರ್ಹರಿದರೆ ಆನ್ಲೈನ್ ಮುಖಾಂತರ ಸಲ್ಲಿಸಬಹುದು ಈ ಒಂದು ಸರ್ಕಾರದ ಯೋಜನೆ ಪ್ರಸ್ತುತ ಎಲ್ಲಾ ರಾಜ್ಯದಲ್ಲೂ ಲಭ್ಯವಿಲ್ಲ ಕೆಲವೊಂದು ರಾಜ್ಯದಲ್ಲಿ ಈ ಮಷಿನ್ ಖರೀದಿ ಮಾಡಲು ಸಬ್ಸಿಡಿ ಸಿಗುತ್ತದೆ ಇದರ ಸದುಪಯೋಗವನ್ನು ಸಹ ಪಡೆದುಕೊಳ್ಳಬಹುದು,ಇದರಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಂಡು ಅರ್ಜಿ ಸಲ್ಲಿಸಿ ಮಷಿನ್ ಖರೀದಿಮಾಡಿ ಆರ್ಥಿಕವಾಗಿ ಸ್ವಾಲಂಭಿ ಜೀವನ ನಡೆಸಿ.

